ನವಜಾತ ಶಿಶು ಕದ್ದು ಎಸ್ಕೇಪ್ ಆಗಿದ್ದ ನಕಲಿ ನರ್ಸ್, ಮುಂದೇನಾಯ್ತು?
Zee Media Bureau
Sep 22, 2022, 10:25 AM IST
ಅದು ಮೊನ್ನೆ ತಾನೇ ಜನಿಸಿದ್ದ ಮಗು. ತಾಯಿಯೊಬ್ಬಳೇ ಅದರ ಮುದ್ದು ಮುಖ ನೋಡಿ ಮುತ್ತಿಟ್ಟಿದ್ದಳು. ಮನೆಯವರೂ ಸಹ ಅದನ್ನ ಎತ್ತಿ ಮುದ್ದಾಡಬೇಕು, ಅದನ್ನ ಕಣ್ತುಂಬಿಕೊಳ್ಳಬೇಕು ಅಂತ ನೂರು ಕನಸು ಹೊತ್ತುಕೊಂಡಿದ್ರು. ಆದರೆ ನರ್ಸ್ ವೇಷದಲ್ಲಿ ಬಂದ ಕಳ್ಳಿ ಮಗುವನ್ನ ಕ್ಷಣ ಮಾತ್ರದಲ್ಲಿ ಕದ್ದು ಎಸ್ಕೇಪ್ ಆಗಿದ್ದಳು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.