ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಡೊನೇಷನ್ ಹಾವಳಿ ಮಿತಿ ಮೀರಿದೆ

  • Zee Media Bureau
  • Feb 22, 2023, 02:05 AM IST

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಿರ್ಧರಿಸೋ ಶುಲ್ಕಕ್ಕೇ ಬೆಲೆ ಇಲ್ವೇ..? ಪಿಜಿ, ಸಿಇಟಿ ವಿದ್ಯಾ ರ್ಥಿಗಳಿಗೆ ಶುಲ್ಕ ನಿರ್ಧರಿಸಿದ್ರೂ ಖಾಸಗಿ ಕಾಲೇಜುಗಳು ಡೋಂಟ್‌ಕೇರ್ ಅಂತಿವೆ.. ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಡೊನೇಷನ್ ಹಾವಳಿ ಮಿತಿ ಮೀರಿದೆ..

Trending News