ಸಿದ್ದರಾಮಯ್ಯ 2 ಕ್ಷೇತ್ರದ ಕ್ಲೈಮ್ಯಾಕ್ಸ್‌ಗೆ ಇಂದು ತೆರೆ ಬೀಳೋ ಸಾಧ್ಯತೆ

  • Zee Media Bureau
  • Apr 5, 2023, 11:52 PM IST

ಸಿದ್ದರಾಮಯ್ಯ 2 ಕ್ಷೇತ್ರದ ಕ್ಲೈಮ್ಯಾಕ್ಸ್‌ಗೆ ಇಂದು ತೆರೆ ಬೀಳೋ ಸಾಧ್ಯತೆ ಇದೆ. ಸೆಂಟ್ರಲ್ ವರ್ಕಿಂಗ್ ಕಮಿಟಿ ಪರ್ಮಿಷನ್ ಕೊಟ್ಟರೆ ಮಾತ್ರ 2 ಕಡೆ ಸ್ಪರ್ಧೆ ಮಾಡಲಿದ್ದಾರೆ. ಸಿದ್ದರಾಮಯ್ಯನವರು ಎರಡು ಕಡೆ ನಿಲ್ಲುವಂತಹ ಅನಿವಾರ್ಯತೆ ಏನೂ ಇಲ್ಲ ಎಂದು ಪರಮೇಶ್ವರ್‌ ಹೇಳಿದ್ದಾರೆ..

Trending News