ಕರ್ಕಶ ಹಾರ್ನ್‌, ಸೈಲೆನ್ಸರ್ ನಾಶ

  • Zee Media Bureau
  • Dec 24, 2022, 02:36 PM IST

ಬೈಕ್‌ ʻಶೋಕಿವಾಲʼರಿಗೆ ಪೊಲೀಸರು ಶಾಕ್‌ ನೀಡಿದ್ದಾರೆ. ಕರ್ಕಶ ಹಾರ್ನ್‌, ಸೈಲೆನ್ಸರ್ ನಾಶ ಮಾಡಿದ್ದಾರೆ. ಈ ಮೂಲಕ ಸಾರ್ವಜನಿಕರಿಗೆ ಕಿರಿಕಿರಿ ಮಾಡ್ತಿದ್ದ ಬೈಕ್ ಸವಾರರಿಗೆ ಬಿಸಿ ಮುಟ್ಟಿಸಿದ್ದಾರೆ.

Trending News