ಕಲಬುರಗಿ ಟೆಕ್ಸ್‌ಟೈಲ್‌ಗೆ ಹತ್ತು ಸಾವಿರ ಕೋಟಿ ಹೂಡಿಕೆ

  • Zee Media Bureau
  • Mar 29, 2023, 05:56 PM IST

ಕಲಬುರಗಿ ಹಿಂದುಳಿದ ಪ್ರದೇಶ. ಪ್ರತಿ ವರ್ಷ ಇಲ್ಲಿಂದ ಉದ್ಯೋಗ ಅರಸಿ ಬೆಂಗಳೂರು, ಮುಂಬೈ ಹೊರಡುವವರ ಸಂಖ್ಯೆ ಹೆಚ್ಚಿದೆ. ಇದನ್ನು ತಪ್ಪಿಸುವುದು ಒಂದು ಸವಾಲಿನ ಕೆಲಸವೇ ಆಗಿದೆ. ಇದಕ್ಕಾಗಿ ಸ್ಥಳೀಯವಾಗಿ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ದೇಶದಾದ್ಯಂತ ಸ್ಥಾಪಿಸಲಾಗುತ್ತಿರುವ 7 ಟೆಕ್ಸ್‌ಟೈಲ್‌ನಲ್ಲಿ ಒಂದನ್ನು ನಮ್ಮ ಕಲಬುರಗಿ ತರಲು ಪ್ರಮಾಣಿಕ ಪ್ರಯತ್ನ ನಡೆದಿದೆ.. 

Trending News