ಪಾಠ ಹೇಳಿ ಕೊಡುವ ಗುರುಗಳೇ ಹೀಗೆ ಮಾಡಿದ್ರೆ ಮಕ್ಕಳ ಗತಿಯೇನು?

  • Zee Media Bureau
  • Jul 4, 2022, 07:12 PM IST

ಎಲೆಕ್ಷನ್ ಗೆದ್ದ ಖುಷಿಯಲ್ಲಿ ಶಾಲೆಯನ್ನೇ ಬಾರ್ ಮಾಡಿಕೊಂಡ ಶಿಕ್ಷಕರು -  ಶಾಲೆಯಲ್ಲಿ ಗುಂಡು, ತುಂಡು ಪಾರ್ಟಿ  ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದಿದೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯರು ಪಾಠ ಹೇಳಿ ಕೊಡುವ ಗುರುಗಳೇ ಹೀಗೆ ಮಾಡಿದ್ರೆ ಮಕ್ಕಳ ಗತಿಯೇನು? ಎಂದು ಪ್ರಶ್ನಿಸಿದ್ದಾರೆ...

Trending News