ಆನ್ಲೈನ್ ಗೇಮ್‌ಗೆ ಸಾಲ ಮಾಡಿ ಆತ್ಮಹತ್ಯೆ

  • Zee Media Bureau
  • Jul 11, 2023, 08:20 AM IST

ಆದರೆ ಆನ್ಲೈನ್ ಗೇಮ್ ಹಲವರ ಮನೆ ಹಾಳು ಮಾಡಿದೆ ಇತ್ತೀಚೆಗೆ ಒಂದಿಬ್ಬರು ಆನ್ಲೈನ್ ಗೇಮ್‌ಗೆ ಸಾಲ ಮಾಡಿ ಆತ್ಮಹತ್ಯೆ ಡ್ರೀಮ್ 11, ಆನ್ಲೈನ್ ರಮ್ಮಿ ಸೇರಿದಂತೆ ಹಲವು ಗೇಮ್‌ಗಳ ಅಟ್ಟಹಾಸ ಯಾವುದೆ ಕಡಿವಾಣ ಇಲ್ಲದೆ ನಿರಾತಂಕವಾಗಿ ನಡೆಯುತ್ತಿದೆ ಈ ವಿಚಾರದ ಬಗ್ಗೆ ಪರಿಷತ್‌ನಲ್ಲಿ ಸರ್ಕಾರದ ಗಮನ ಸೆಳೆಯಲಿದ್ದಾರೆ ಸದಸ್ಯರು

Trending News