SSLC ಯಲ್ಲಿ ರ್ಯಾಂಕ್‌ ಪಡೆದ ವಿದ್ಯಾರ್ಥಿನಿ ಆಧಾರ್‌ ಇಲ್ಲದೇ ಪರದಾಟ

  • Zee Media Bureau
  • Jun 6, 2022, 05:36 PM IST

SSLC ಯಲ್ಲಿ ರಾಯಚೂರು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದ ವಿದ್ಯಾರ್ಥಿನಿ ಆಧಾರ್‌ ಇಲ್ಲದೇ ಪರದಾಡುವಂತಾಗಿತ್ತು. ಜೀ ಕನ್ನಡ ನ್ಯೂಸ್‌ ವರದಿ ಬಳಿಕ ಅಧಿಕಾರಿಗಳು ವಿದ್ಯಾರ್ಥಿನಿಗೆ ಆಧಾರ್‌ ಕಾರ್ಡ್‌ ನೀಡಿದ್ದಾರೆ. 

Trending News