ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಶ್ರೀನಿವಾಸ ಅಗ್ರಹಾರ ಗ್ರಾಮಸ್ಥರಾದ ನವೀನ್ ಎಂಬುವವರು ಸಾಕಿದ್ದ ಹಳ್ಳಿಕಾರ್ ತಳಿಯ ಎರಡು ಹಲ್ಲಿನ ಒಂಟಿ ಎತ್ತನ್ನು ಇದೀಗ ತಮಿಳುನಾಡು ಮೂಲದ ಸಿರವೈ ತಂಬಿ ಎಂಬ ಗ್ರಾಹಕರು ಬರೋಬ್ಬರಿ 9 ಲಕ್ಷದ 20 ಸಾವಿರ ರೂ.ಗಳಿಗೆ ಖರೀದಿಸಿದ್ದಾರೆ.
Section:
English Title:
single bull of Hallikar breed sold for record price
Home Title:
ದಾಖಲೆ ಬೆಲೆಗೆ ಮಾರಾಟವಾದ ಹಳ್ಳಿಕಾರ್ ತಳಿಯ ಎರಡು ಹಲ್ಲಿನ ಒಂಟಿ ಎತ್ತು
IsYouTube:
No
YT Code:
https://vodakm.zeenews.com/vod/Zee_Hindustan_Kannada/jndhfsbjdn.mp4/index.m3u8
Image:
Request Count:
1
Mobile Title:
ದಾಖಲೆ ಬೆಲೆಗೆ ಮಾರಾಟವಾದ ಹಳ್ಳಿಕಾರ್ ತಳಿಯ ಎರಡು ಹಲ್ಲಿನ ಒಂಟಿ ಎತ್ತು
Duration:
PT2M8S