ಶಾಯಿ ಕಲೆಗಳಾದರೆ, ಡೆಟಾಯ್ಲನಲ್ಲಿ ನೆನೆಸಿ ಕಲೆ ತೆಗೆಯಿರಿ

  • Zee Media Bureau
  • Nov 10, 2023, 06:08 PM IST

ಇಷ್ಟ ಪಟ್ಟು ತಗೊಂಡ ಬಟ್ಟೆ ಮೇಲೆ ಕಲೆ ಆಗೋಗಿದೆ ಅಂತ ಮೂಲೆಗೆ ಬಿಸಾಕಿದ್ದೀರಾ.? ಹಾಗಾದ್ರೆ ಅದನ್ನ ಇಂದೇ ಆಚೆ ತೆಗೆಯಿರಿ. ಯಾಕಂದ್ರೆ ಬಟ್ಟೆ ಮೇಲೆ ಕೂತ ಕಲೆಗಳನ್ನ ಸಿಂಪಲ್‌ ಆಗಿ ತೆಗೆಯೋದ್‌ ಹೇಗೆ ಅನ್ನೋ ಟಿಪ್ಸ್‌ ಕೊಡ್ತೀವಿ 

Trending News