ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ಮಾಹಿತಿ

  • Zee Media Bureau
  • Jul 1, 2022, 04:21 PM IST

ನಾಡ ಅಧಿದೇವತೆ ಚಾಮುಂಡಿ ತಾಯಿಗೆ ಆಷಾಢ ಮಾಸದ ಮೊದಲ ಶುಕ್ರವಾರದ ಪೂಜೆಗಳು ನಡೆಯುತ್ತಿವೆ. ಆಷಾಢಮಾಸದ ಮಹತ್ವ ಏನು..? ಆಷಾಢಮಾಸದ ವಿಶೇಷತೆ ಏನು..? ಈ ಬಗ್ಗೆ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ಮಾಹಿತಿ ನೀಡಿದ್ದಾರೆ.. 
 

Trending News