ಶತಮಾನದ ಸಂತ ಶ್ರೀ ಸಿದ್ದೇಶ್ವರ ಸ್ವಾಮೀಜಿ ಶಿವೈಕ್ಯ

  • Zee Media Bureau
  • Jan 3, 2023, 01:45 PM IST

ಶತಮಾನದ ಸಂತ ಶ್ರೀ ಸಿದ್ದೇಶ್ವರ ಸ್ವಾಮೀಜಿ ಶಿವೈಕ್ಯ. ಕೊನೆಗೂ ಫಲಿಸಲಿಲ್ಲ ಕೋಟಿ ಕೋಟಿ ಭಕ್ತರ ಪ್ರಾರ್ಥನೆ. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಂಜೆ 6.05ಕ್ಕೆ ನಿಧನ. ವೈಕುಂಠ ಏಕಾದಶಿಯ ಪುಣ್ಯ ದಿನವೇ ಇಹಲೋಕ ತ್ಯಾಗ. ಜ್ಞಾನಯೋಗ ಸಿದ್ದೇಶ್ವರ ಸ್ವಾಮೀಜಿ ಶಿವನಲ್ಲಿ ಐಕ್ಯ. 

Trending News