ಮೋದಿ ಭೇಟಿಗೆ ಸಿದ್ದರಾಮಯ್ಯ ಆಕ್ರೋಶ

  • Zee Media Bureau
  • Feb 28, 2023, 12:23 AM IST

ಪ್ರಧಾನಿ ನರೇಂದ್ರ ಮೋದಿ ಪ್ರವಾಹ ಬಂದಾಗ ಬರಲಿಲ್ಲ. ರಾಜ್ಯದಲ್ಲಿ ಜನರು ಸತ್ತಾಗ ಬರಲಿಲ್ಲ. ಆದ್ರೆ ಈಗ ಪದೇ ಪದೇ ಬರುತ್ತಿದ್ದಾರೆ ಎಂದು ಪ್ರಧಾನಿ ಮೋದಿ ರಾಜ್ಯ ಭೇಟಿ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ..

Trending News