ಮಾಜಿ ಸಿಎಂ ಸಿದ್ದು ಭರ್ಜರಿ ಮತಬೇಟೆ

  • Zee Media Bureau
  • Apr 26, 2023, 09:50 AM IST

ಚಿಕ್ಕೋಡಿ ಜಿಲ್ಲೆಯಲ್ಲಿಂದು ಸಿದ್ದರಾಮಯ್ಯ ಭರ್ಜರಿ ಪ್ರಚಾರ ನಡೆಸಲಿದ್ದಾರೆ.. ಬೆಳಗಾವಿ.. ಕಾಗವಾಡ ತಾಲೂಕಿನ ಉಗಾರ ಗ್ರಾಮದಲ್ಲಿ ಸಮಾವೇಶ ನಡೆಯಲಿದೆ.. ಕಾಂಗ್ರೆಸ್‌ ಅಭ್ಯರ್ಥಿ ಪರ ವಿಪಕ್ಷ ನಾಯಕ ಸಿದ್ದರಾಮಯ್ಯ ಮತಬೇಟೆ ನಡೆಸಲಿದ್ದಾರೆ.. 

Trending News