ಒಗ್ಗಟ್ಟಿನಿಂದ ಇದ್ದರೆ ಗೆಲುವು ಖಚಿತ- ಕೈ ಕಾರ್ಯಕರ್ತರಿಗೆ ಸಿದ್ದು ಸಲಹೆ

  • Zee Media Bureau
  • Jul 18, 2022, 01:24 PM IST

ಚಾಮುಂಡೇಶ್ವರಿ ಕ್ಷೇತ್ರದ ಸೋಲಿನ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತೆ ಬೇಸರ ವ್ಯಕ್ತಪಡಿಸಿದ್ದಾರೆ. ಮೈಸೂರಲ್ಲಿ ಮಾತನಾಡಿದ ಸಿದ್ದಾರಮಯ್ಯ, ನೀವು ಒಗ್ಗಟ್ಟು ಮಾಡಿದ್ರೆ ನೂರಕ್ಕೆ ನೂರು ಗೆಲ್ತೇನೆ. ನನ್ನನ್ನು ಸೋಲಿಸಿದಂತೆ ಇವ್ರನ್ನು ಸೋಲಿಸಬೇಡಿ. ನಾನು ಏನು ಅನ್ಯಾಯ ಮಾಡಿದ್ದೇನೆ. ಗೆದ್ದವರು ಏನು ನ್ಯಾಯ ಮಾಡಿದ್ದಾರೆ ಎಂದು ಹೇಳಿ ನೋಡೋಣ ಎಂದು ಕಾರ್ಯಕರ್ತನ್ನು ಪ್ರಶ್ನಿಸಿದ್ದಾರೆ. 

Trending News