ಮಗಳ ಕೆನ್ನೆಯ ಮೇಲೆ ಶ್ರೀರಾಮನ ಚಿತ್ರ ಬಿಡಿಸಿದ ಕಲಾವಿದ

  • Zee Media Bureau
  • Jan 22, 2024, 04:53 PM IST

ಮನೆಯಲ್ಲಿಯೂ ರಾಮನ ನಾಮ ಸ್ಮರಣೆ ಕೇಳಿ ಬರ್ತಿದೆ.. ಕಲಾವಿದ ಯಲ್ಲಪ್ಪ ವೈ‌.ಕುಂಬಾರ ಅನ್ನೋರು ಮಗಳ ಕೆನ್ನೆ ಮೇಲೆ ಶ್ರೀರಾಮನ ಚಿತ್ರಬಿಡಿಸಿದ್ದು ಕಣ್ಮನ ಸೆಳೆಯುತ್ತಿದೆ.. 
 

Trending News