ಟೀಂ ಇಂಡಿಯಾ ಮಕ್ಕಳ ಜತೆ ಆಡಿದಂತಿದೆ ಎಂದ ಸೆಹ್ವಾಗ್!

  • Zee Media Bureau
  • Oct 15, 2023, 12:23 PM IST

ಆತಿಥೇಯ ಟೀಮ್ ಇಂಡಿಯಾ ಎದುರು ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಿನ್ನೆ ನಡೆದ ಹೈ-ವೋಲ್ಟೇಜ್ ಪಂದ್ಯದಲ್ಲಿ ಹೀನಾಯ ಪ್ರದರ್ಶನ ನೀಡಿದ ಪಾಕಿಸ್ತಾನ ತಂಡದ ಬೌಲರ್‌ಗಳನ್ನು ಮಾಜಿ ವೇಗಿ ಶೋಯೆಬ್‌ ಅಖ್ತರ್‌ ಜಾಡಿಸಿದ್ದಾರೆ.

Trending News