ʻಬ್ರ್ಯಾಂಡ್ʼ ಹೆಸರು ಹಾಕಿ ನಕಲಿ ವಸ್ತು ಮಾರಾಟ

  • Zee Media Bureau
  • Sep 9, 2022, 11:14 PM IST

ಮಾರ್ಕೆಟ್‌ನಲ್ಲಿ ವಸ್ತುಗಳನ್ನು ಕೊಂಡುಕೊಳ್ಳುವಾಗ ಹುಷಾರಾಗಿರಬೇಕು. ಬ್ರ್ಯಾಂಡ್ ಹೆಸ್ರಲ್ಲಿ ನಿಮಗೆ ವ್ಯಾಪಾರಸ್ಥರು ಮಕ್ಮಲ್‌ ಟೋಪಿ ಹಾಕ್ತಿದ್ದಾರೆ. ಬೆಂಗಳೂರಿನ ಹಲವು ಕಡೆ ಸಿಸಿಬಿ ದಾಳಿ ನಡೆಸಿದ್ದು, 1 ಸಾವಿರಕ್ಕೂ ಹೆಚ್ಚು ನಕಲಿ ಬ್ರ್ಯಾಂಡೆಡ್ ಬ್ಯಾಗ್ ಸೀಜ್ ಮಾಡಿದ್ದಾರೆ..

Trending News