ಧಾರವಾಡದಲ್ಲಿ ಸಚಿವ ಸಂತೋಷ ಲಾಡ್ ಹೇಳಿಕೆ

  • Zee Media Bureau
  • Jun 6, 2023, 11:24 PM IST

ಅರ್ಹರಿಗೆ 12 ತಿಂಗಳ ಎವರೆಜ್ ನೋಡಿ ವಿದ್ಯುತ್ ಕೊಡ್ತೇವೆ. ಯೋಜನೆಗಳನ್ನ ತರಲು ಸ್ವಲ್ಪ ಹೆಚ್ಚು ಕಡಿಮೆ ಆಗಬಹುದು ಎಂದು ಧಾರವಾಡದಲ್ಲಿ ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದ್ದಾರೆ.

Trending News