ಈ ಪ್ರತಿಭಟನೆ ಪ್ರದರ್ಶನ ಮಾಡೋಕೆ ಅಲ್ಲ, ಒಗ್ಗಟ್ಟು ಪ್ರದರ್ಶನಕ್ಕಾಗಿ : ನಟಿ ಶ್ರುತಿ

  • Zee Media Bureau
  • Sep 29, 2023, 09:15 PM IST

ಒಗ್ಗಟ್ಟು ಪ್ರದರ್ಶನಕ್ಕಾಗಿ ಈ ಹೋರಾಟ. ಪ್ರತಿಭಟನೆ, ಬಂದ್ ಗೆ ದೊಡ್ಡ ಶಕ್ತಿ ಇದೆ. ನಾನು ಯಾವುದೇ ಪಕ್ಷದ ಪರ, ವಿರೋಧವಾಗಿ ಬಂದಿಲ್ಲ. ಒಬ್ಬ ಕನ್ನಡತಿಯಾಗಿ ಬಂದಿರುವೆ ಎಂದು ನಟಿ ಶ್ರುತಿ ಹೇಳಿದರು.

Trending News