ಜೆಡಿಎಸ್‌ನಲ್ಲಿ 19 ಶಾಸಕರು ಗೆದ್ದರೂ ನೋವಿನಲ್ಲಿದ್ದಾರೆ

  • Zee Media Bureau
  • Oct 17, 2023, 05:06 PM IST

ಜೆಡಿಎಸ್‌ನಲ್ಲಿ  19 ಶಾಸಕರು ಗೆದ್ದರೂ ನೋವಿನಲ್ಲಿದ್ದಾರೆ. ಇಂತಹ ವೇಳೆ ಚಿಂತನಾ ಮಂಥನ ಕಾರ್ಯಕ್ರಮ‌ ಸೂಕ್ತವಲ್ಲ. ಇಬ್ರಾಹಿಂ ಗಮನಕ್ಕೆ ಬಾರದೆ ಪಕ್ಷದಲ್ಲಿ‌ ಏನು ನಡೆದಿಲ್ಲ. ಇಬ್ರಾಹಿಂ ವಿರುದ್ಧ ಸಮೃದ್ದಿ ಮಂಜುನಾಥ್ ವಾಗ್ದಾಳಿ. ಸಮೃದ್ದಿ ಮಂಜುನಾಥ್, ಮುಳಬಾಗಲು ಜೆಡಿಎಸ್ ಶಾಸಕ . ಇಬ್ರಾಹಿಂ ವಿರುದ್ಧ ಮತ್ತೊಂದು ದಿನ ಬಾಯಿ ಬಿಚ್ಚಬೇಕಾಗುತ್ತೆ. ಆದರೆ ಹೈಕಮಾಂಡ್ ನನಗೆ ಬಾಯಿ ಬಿಚ್ಚಲು ಅನುಮತಿ ನೀಡಿಲ್ಲ. 

Trending News