ರಷ್ಯಾ ಅಧ್ಯಕ್ಷರಿಗೆ ಮಲ ಮೂತ್ರದ ಚಿಂತೆ ...!

  • Zee Media Bureau
  • Jun 14, 2022, 04:51 PM IST

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪ್ರತಿ ಬಾರಿ ಮಲ ಮೂತ್ರ ವಿಸರ್ಜನೆ ಮಾಡಿದಾಗಲು ಅದನ್ನು ಸೂಟ್‌ಕೇಸ್‌ನಲ್ಲಿ ಶೇಖರಿಸಿಲಾಗುತ್ತದೆ. ಬಳಿಕ ಸೂಟ್‌ಕೇಸ್‌ನ್ನು ಪುಟಿನ್ ಹೋದ ಕಡೆಯಲೆಲ್ಲಾ ತೆಗೆದುಕೊಂಡು ಹೋಗಲಾಗುತ್ತದೆ. ಇದಕ್ಕೆ ಕಾರಣವೂ ಬಹರಂಗವಾಗಿದೆ. ಪುಟಿನ್ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ ಅನ್ನೋದು ನಿಜವಾಗಿದೆ.

Trending News