ಒಂದು ವೇಳೆ ನನ್ನ ಕರೆದಿದ್ರೆ ನಾನು ಬಂದು ಚುನಾವಣೆ ಮಾಡ್ತಾಯಿದ್ದೆ

  • Zee Media Bureau
  • Jan 23, 2024, 11:38 PM IST

ಚುನಾವಣೆಯಲ್ಲಿ ಕಾರ್ಯಕರ್ತರನ್ನು ಭೇಟಿನೂ ಆಗಿಲ್ಲ, ಏನೂ ಹೇಳಿಲ್ಲ ಒಂದು ವೇಳೆ ನನ್ನ ಕರೆದಿದ್ರೆ ನಾನು ಬಂದು ಚುನಾವಣೆ ಮಾಡ್ತಾಯಿದ್ದೆ ಸೋಮಣ್ಣ ಯಾರ ಬಗ್ಗೆ ಮಾತನಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ

Trending News