ರಾಜಣ್ಣ ಯಾರ ಬೆನ್ನ ಹಿಂದೆಯೂ ಮಾತನಾಡಲ್ಲ

  • Zee Media Bureau
  • Jan 8, 2023, 10:37 AM IST

ಬೇರೆಯವರ ಬಗ್ಗೆ ಕಮೆಂಟ್‌ ಮಾಡೋದು.. ಬೇರೆಯವರ ಬಗ್ಗೆ ಹಿಂದೆಯಿಂದ ಮಾತಾಡೋದನ್ನು ರೂಪೇಶ್‌ ರಾಜಣ್ಣ ಮಾಡಲ್ಲ.. ಏನೇ ಇದ್ದರೂ ನೇರ ನೇರ... ಈ ಒಂದು ಕಾರಣಕ್ಕೆ ರೂಪೇಶ್‌ ರಾಜಣ್ಣ ಇಷ್ಟ ಎಂದು ರಾಕೇಶ್‌ ಅಡಿಗ ಹೇಳಿದ್ದಾರೆ... ಜನ ಪ್ರೀತಿ ಉಳಿಸಿಕೊಂಡು ಹೋಗೋದಾಗಿ ಹೇಳಿದ್ದಾರೆ...

Trending News