ಸನಾತನ ಧರ್ಮದ ಅವಹೇಳನಕ್ಕೆ ತಕ್ಕ ಪ್ರತ್ಯುತ್ತರ ನೀಡಿ: ಪ್ರಧಾನಿ ಮೋದಿ ಕರೆ

  • Zee Media Bureau
  • Sep 7, 2023, 12:41 PM IST

ಸನಾತನ ಧರ್ಮದ ಬಗ್ಗೆ ಉದಯನಿಧಿ ಹೇಳಿಕೆ ವಿಚಾರ
ಸನಾತನ ಧರ್ಮದ ಅವಹೇಳನಕ್ಕೆ ತಕ್ಕ ಪ್ರತ್ಯುತ್ತರ ನೀಡಿ
ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಪ್ರಧಾನಿ ಮೋದಿ ಕರೆ
ಉದಯನಿಧಿ ಹೇಳಿಕೆಗೆ ಪ್ರಧಾನಿ ಮೊದಲ ಪ್ರತಿಕ್ರಿಯೆ
ಇತಿಹಾಸ ಕೆದಕಬೇಡಿ, ಸಂವಿಧಾನ ವಾಸ್ತವ್ಯಕ್ಕೆ ಬದ್ಧರಾಗಿ
ಸಮಕಾಲಿನ ಪರಿಸ್ಥಿತಿಯ ಬಗ್ಗೆ ಮಾತ್ರ ಮಾತನಾಡಿ 
ಉದಯನಿಧಿ ಹೇಳಿಕೆ ಬಿಜೆಪಿ ಕೈಗೆ ಸನಾತನ ಅಸ್ತ್ರವಾಯ್ತಾ..?

Trending News