ಸ್ವಪಕ್ಷೀಯರ ವಿರುದ್ಧವೇ ಹರಿಹಾಯ್ದ ರೇಣುಕಾಚಾರ್ಯ

  • Zee Media Bureau
  • Jun 29, 2023, 05:06 PM IST

ಪಾರ್ಟಿ ಆಫೀಸ್‌ನ್ನು ಕೆಲವರು ಕಾರ್ಪೊರೇಟ್ ಕಚೇರಿ ಮಾಡಿದ್ರು
ನಳಿನ್ ಕುಮಾರ್ ಕಟೀಲ್ ವಿರುದ್ಧ ರೇಣುಕಾಚಾರ್ಯ ಆಕ್ರೋಶ
ಏನ್ ಇವರ ಶಕ್ತಿಯಲ್ಲಿ  ಇದ್ದೀವಾ..? ನಮ್ದೇ ವರ್ಚಸ್ಸು ಇದೆ
ನಿಮ್ಮನ್ನು ನೋಡ್ಕೊತ್ತೇವೆ ಅಂತಾ ಹೆದರಿಸೋದು, ಬೆದರಿಸೋದು

Trending News