ಹೆಸರು ಬದಲಿಸಿ ಐಪಿಎಲ್‌ ಅಖಾಡಕ್ಕಿಳಿದ ಆರ್‌ಸಿ‌ಬಿ

  • Zee Media Bureau
  • Mar 20, 2024, 05:04 PM IST

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌‌ಸಿಬಿ ಅನ್‌ಬಾಕ್ಸ್‌ ಕಾರ್ಯಕ್ರಮ ಭರ್ಜರಿಯಾಗಿ ನಡೆಯಿತು... ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಅಂತ ಹೆಸರು ಬದಲಿಸಿದ್ದು, ಜೆರ್ಸಿ ಕಲರ್‌ ಕೂಡ ಬದಲಾಗಿದೆ.. ಇನ್ನು ಇದ ವೇಳೆ ಕೊಹ್ಲಿ ಇದು ಆರ್‌ಸಿಬಿಯ ಹೊಸ ಅಧ್ಯಾಯ ಅಂತ ಕನ್ನಡದಲ್ಲೇ ಹೇಳಿ ಮತ್ತೊಮ್ಮೆ ಕನ್ನಡಿಗರ ಮನ ಗೆದ್ದಿದ್ದಾರೆ...

Trending News