ಇನ್ನೂ ಬದಲಾಯಿಸಿಲ್ವಾ 2000 ರೂ. ನೋಟು..?

  • Zee Media Bureau
  • Sep 28, 2023, 02:10 PM IST

ಕಳೆದ ಮೇನಲ್ಲಿ 2000 ರೂಪಾಯಿ ಮುಖಬೆಲೆಯ ಪಿಂಕ್‌ ನೋಟುಗಳನ್ನು ಚಲಾವಣೆಯಿಂದ RBI ಹಿಂಪಡೆದುಕೊಂಡಿತ್ತು. ಆ ನೋಟುಗಳನ್ನು ಬ್ಯಾಂಕ್‌ಗಳಿಗೆ ಹಿಂದಿರುಗಿಸಿ, ಬೇರೆ ನೋಟು ಪಡೆಯುವಂತೆ ಸೆಪ್ಟೆಂಬರ್‌ 30ರ ವರೆಗೆ ಗಡುವು ನೀಡಿತ್ತು. 

Trending News