ನನ್ನ ಮನೆಗೆ ನಾನು ನ್ಯಾಯ ಒದಗಿಸಿಲ್ಲ ಎಂದು ರವಿಮಾಮ ಹೇಳಿದ್ದೇಕೆ!

  • Zee Media Bureau
  • Jun 20, 2022, 10:34 AM IST

ನಾನು ಯಾವತ್ತಿದ್ದರೂ ನಿಮ್ಮ ಕ್ರೇಜಿನೇ ಎಂದು ಕ್ರೇಜಿಸ್ಟಾರ್‌ ರವಿಚಂದ್ರನ್‌ ಹೇಳಿದ್ದಾರೆ.. ತ್ರಿವಿಕ್ರಮ ಪ್ರೀ ರಿಲೀಸ್‌ ಇವೆಂಟ್‌ನಲ್ಲಿ ಮಾತನಾಡಿದ ರವಿಚಂದ್ರನ್‌, ನನ್ನ ಅಪ್ಪ ಹಾಗೂ ಅಪ್ಪು ಇಬ್ಬರ ಅಪ್ಪುಗೆಯೂ ಹೇಳಿಕೊಡೋ ಪಾಠ ಒಂದೇ.. ನಗು ಯಾವಾಗಲು ಮುಂದೆ ಇಟ್ಟುಕೊಳ್ಳಬೇಕು ಎಂದು.. ನನಗೆ ಕರ್ನಾಟಕನೇ ನನ್ನ ಮನೆ. ನನ್ನ ಮನೆಗೆ ನ್ಯಾಯ ಒದಗಿಸಿಲ್ಲ ಎಂದು ರವಿಚಂದ್ರನ್‌ ಹೇಳಿದ್ದಾರೆ.. ಎಲ್ಲವನ್ನೂ ಸಹಿಸೋ ಹೆಂಡತಿ ಮಕ್ಕಳಿಗೆ ಸಾಷ್ಟಾಂಗ ನಮಸ್ಕಾರ ಎಂದಿದ್ದಾರೆ.. 

Trending News