ರಾಮ ಮಂದಿರ ಉದ್ಘಾಟನೆ ವಾರ್ಷಿಕೋತ್ಸವ: ಧಾರವಾಡದಲ್ಲಿ ರಾಮೋತ್ಸವ

  • Zee Media Bureau
  • Jan 23, 2025, 11:50 AM IST

ರಾಮ ಮಂದಿರ ಉದ್ಘಾಟನೆ ವಾರ್ಷಿಕೋತ್ಸವ ಹಿನ್ನೆಲೆ ಧಾರವಾಡದಲ್ಲಿ ರಾಮೋತ್ಸವ ಕಾರ್ಯಕ್ರಮ ಆಯೋಜನೆ ರಾಮ ಮಂದಿರ ಮಂಟಪದ ಅದ್ದೂರಿ ಸೆಟ್ ನಿರ್ಮಾಣ ವಿಶೇಷ ಪೂಜೆ ಬಳಿಕ ಸಾರ್ವಜನಿಕರ ದರ್ಶನಕ್ಕೆ ಮುಕ್ತ ಜೈ ಶ್ರೀರಾಮ ಘೋಷಣೆ ಕೂಗುತ್ತ ದರ್ಶನ ಪಡೆದ ಜನ

Trending News