ಚಾರ್ಲಿಯ ಮೇಲೆ ರಕ್ಷಿತ್ ಶೆಟ್ಟಿಗೆ ವಿಶೇಷ ಪ್ರೀತಿ

  • Zee Media Bureau
  • May 17, 2022, 03:52 PM IST

ಚಾರ್ಲಿ( ನಾಯಿ) ಯ ಮೇಲೆ ನಟ ರಕ್ಷಿತ್ ಶೆಟ್ಟಿಗಿದೆ ವಿಶೇಷ ಪ್ರೀತಿ.  ಚಾರ್ಲಿಯ ಮೇಲೆ ಅಪಾರ ಪ್ರೀತಿ ಹೊಂದಿದ್ದಾರೆ ರಕ್ಷಿತ್ ಶೆಟ್ಟಿ.. ಕಾರ್ಯಕ್ರಮದಲ್ಲಿ ಚಾರ್ಲಿಯನ್ನು ಮುದ್ದಾಡಿದ ರಕ್ಷಿತ್ ಶೆಟ್ಟಿ. 

Trending News