ಆರು ಹಲ್ಲಿನ ಟಗರು ಗುದ್ದಲಿಕ್ಕೆ ತಯಾರಾಗೇ ಹಿಂದೆ ಸರಿದಿದೆ ಎಂದ ರಾಜುಗೌಡ

  • Zee Media Bureau
  • Mar 16, 2023, 11:18 AM IST

ಆರು ಹಲ್ಲಿನ ಟಗರು ಗುದ್ದಲಿಕ್ಕೆ ತಯಾರಾಗೇ ಹಿಂದೆ ಸರಿದಿದೆ. ಇಷ್ಟು ದಿನದ್ದೇ ಒಂದು ಲೆಕ್ಕ, ಇನ್ಮುಂದೆ ಇನ್ನೊಂದು ಲೆಕ್ಕ ಎಂದು ಕೊಪ್ಪಳದ ಬಿಜೆಪಿ ಕಾರ್ಯಕ್ರಮದಲ್ಲಿ ಶಾಸಕ ರಾಜುಗೌಡ ಹೇಳಿದ್ರು.

Trending News