ಬಿಸಿಲನಾಡು ಯಾದಗಿರಿಯಲ್ಲೂ ಮೂರು ಪಕ್ಷಗಳಿಂದ ಭರ್ಜರಿ ಮತಬೇಟೆ

  • Zee Media Bureau
  • Apr 21, 2023, 06:53 PM IST

ದಿನೇ ದಿನೇ ಚುನಾವಣೆ ರಂಗು ಹೆಚ್ಚಾತ್ತಾ ಹೋಗುತ್ತಿದೆ ಬಿಸಿಲನಾಡು ಯಾದಗಿರಿಯಲ್ಲೂ ಮೂರು ಪಕ್ಷಗಳಿಂದ ಭರ್ಜರಿ ಮತಬೇಟೆ ಶುರುವಾಗಿದೆ. ಇತ್ತ ಬಿಜೆಪಿಯ ಸುರಪುರ ಹಾಲಿ ಶಾಸಕ ಹಾಗೂ ಅಭ್ಯರ್ಥಿಯಾಗಿರುವ ರಾಜುಗೌಡ ಸುರಪುರ ಮತಕ್ಷೇತ್ರದ ಯಡಹಳ್ಳಿ ,ಅರಕೇರಾ,ಗ್ರಾಮಗಳಲ್ಲಿ ಭರ್ಜರಿ ಪ್ರಚಾರ ನಡೆಸಿದ್ದು ಈ ವೇಳೆ ಕಾಂಗ್ರೆಸ್‌ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.. 

Trending News