ಬೇಬಿ ಬೆಟ್ಟದ ವಿವಾದಕ್ಕೆ ರಾಜಮಾತೆ ಪ್ರಮೋದಾ ದೇವಿ ಎಂಟ್ರಿ

  • Zee Media Bureau
  • Jul 26, 2022, 02:55 PM IST

ಬೇಬಿ ಬೆಟ್ಟದ ವಿವಾದಕ್ಕೆ ಮೈಸೂರು ರಾಜಮನೆತನದ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಎಂಟ್ರಿ ಕೊಟ್ಟಿದ್ದಾರೆ. ಬೇಬಿ ಬೆಟ್ಟ ವಿವಾದಕ್ಕೆ ಸಂಬಂಧಿಸಿದಂತೆ ತಮ್ಮ ವಕೀಲರ ಮೂಲಕ ಮಂಡ್ಯ ಡಿಸಿಗೆ ಆಕ್ಷೇಪ ಪತ್ರ ಕಳಿಸಿದ ಪ್ರಮೋದಾ ದೇವಿ - ಬ್ಲಾಸ್ಟ್ ಮಾಡಿದ ಜಾಗ ನಮ್ದು ಎಂದು ಆಕ್ಷೇಪ ಪತ್ರ ಸಲ್ಲಿಸಿದ್ದಾರೆ.

Trending News