ಯಾದಗಿರಿಯಲ್ಲೂ ವರುಣನ ಅಬ್ಬರ: ಕೆರೆಯಂತಾದ ನಗರ

  • Zee Media Bureau
  • Aug 2, 2022, 04:59 PM IST

ಯಾದಗಿರಿಯಲ್ಲೂ ವರುಣನ ಅಬ್ಬರ ಜೋರಾಗಿದ್ದು ನಗರದ ಮುಖ್ಯ ರಸ್ತೆಗಳು ಜಲಾವೃತವಾಗಿವೆ. ಇದರಿಂದಾಗಿ ವಾಹನ ಸವಾರರು ಪರದಾಡುವಂತಾಗಿದೆ. 

Trending News