ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಭಾರೀ ಮಳೆ

  • Zee Media Bureau
  • Sep 25, 2024, 11:52 AM IST

ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ತಡರಾತ್ರಿ ಮಳೆ ಅಬ್ಬರ 
15ಕ್ಕೂ ಅಧಿಕ ಮನೆಗಳಿಗೆ ನುಗ್ಗಿದ ಹಳ್ಳದ ಕೊಳಚೆ ನೀರು
ಮಳೆ ಅಬ್ಬರಕ್ಕೆ ನಲುಗಿದ ಅಥಣಿ ಪಟ್ಟಣದ ನಿವಾಸಿಗಳು    
ಸಮಸ್ಯೆ ಆಲಿಸದ ಜನಪ್ರತಿನಿಧಿಗಳ ವಿರುದ್ಧ ಜನ ಗರಂ

Trending News