4.50 ಕೋಟಿ ರೂ. ವೆಚ್ಚದ ವಸತಿ ನಿಲಯ

  • Zee Media Bureau
  • Dec 13, 2022, 01:28 PM IST

ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಸಚಿವ ಶ್ರೀರಾಮುಲು ಪರಿಶಿಷ್ಟ ವರ್ಗದ ವಸತಿ ನಿಲಯ ಉದ್ಘಾಟನೆ ಮಾಡಿದ್ದಾರೆ. ಈ ವೇಳೆ ಸಚಿವ ಶ್ರೀರಾಮುಲುಗೆ ಮಾನ್ವಿ ಶಾಸಕರು ಸಾಥ್ ನೀಡಿದ್ರು.

Trending News