ಸಲಹೆಗಳು ಭಿನ್ನವಾಗಿ ಇರ್ತಾವೆ ಗೊಂದಲ ಎನ್ನೋಕ್ಕಾಗಲ್ಲ

  • Zee Media Bureau
  • Sep 19, 2022, 11:49 PM IST

ಯಾವುದೇ ವ್ಯಕ್ತಿಯಿಂದ ಕಾಂಗ್ರೆಸ್‌ ರಥಯಾತ್ರೆ ನಡೆಯುವುದಿಲ್ಲ. ಕಾಂಗ್ರೆಸ್‌ ಪಕ್ಷದ ನಾಯಕರು ಕಾರ್ಯಕರ್ತರಿಂದ ರಥಯಾತ್ರೆ ನಡೆಯುತ್ತೆ ಎಂದು ಕಾಂಗ್ರೆಸ್‌ ನಾಯಕ ಆರ್.ವಿ. ದೇಶಪಾಂಡೆ ಹೇಳಿದ್ದಾರೆ. ಸಲಹೆಗಳು ಭಿನ್ನವಾಗಿ ಇರ್ತಾವೆ. ಗೊಂದಲ ಅಂತಾ ಹೇಳೋಕೆ ಆಗಲ್ಲ ಎಂದಿದ್ದಾರೆ.

Trending News