ಎಲಿಜಬೆತ್‌ ನಿಧನಕ್ಕೆ ಮೋದಿ ಸಂತಾಪ

  • Zee Media Bureau
  • Sep 9, 2022, 11:14 PM IST

ಬ್ರಿಟನ್‌ ರಾಣಿ 2ನೇ ಎಲಿಜಬೆತ್‌ ನಿನ್ನೆ ರಾತ್ರಿ ನಿಧನರಾಗಿದ್ದಾರೆ. ರಾಣಿ ಎಲಿಜಬೆತ್‌ಗೆ 96 ವರ್ಷ ವಯಸ್ಸಾಗಿತ್ತು. ಬ್ರಿಟಿಷ್‌ ಇತಿಹಾಸದಲ್ಲೇ ಸುದೀರ್ಘ ಕಾಲ ರಾಣಿಯಾಗಿದ್ದವರು 2ನೇ ಎಲಿಜಬೆತ್‌. ಎಲಿಜಬೆತ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

Trending News