ಪುಲ್ವಾಮಾ ದಾಳಿಗೆ 4 ವರ್ಷ ಹಿನ್ನೆಲೆ ಪೂಜೆ

  • Zee Media Bureau
  • Feb 15, 2023, 03:00 AM IST

ಪುಲ್ವಾಮಾ ದಾಳಿಗೆ 4 ವರ್ಷವಾಗಿದೆ. ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ KM ದೊಡ್ಡಿ ಹುತಾತ್ಮ ಗುರು ಸಮಾಧಿಗೆ ಕುಟುಂಬಸ್ಥರು ಪೂಜೆ ಸಲ್ಲಿಸಿದ್ದಾರೆ.

Trending News