ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಇಂದು KRS ಡ್ಯಾಂಗೆ ಮುತ್ತಿಗೆ

30ಕ್ಕೆ ಬೆಂಗಳೂರಿನಿಂದ ರ‍್ಯಾಲಿ ಹೊರಡಲಿರೋ ವಾಟಾಳ್ ಟೀಂ. 

  • Zee Media Bureau
  • Oct 5, 2023, 05:04 PM IST

ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್‌ನಿಂದ ವಾಟಾಳ್‌ ರ‍್ಯಾಲಿ. ರ‍್ಯಾಲಿ ಮೂಲಕ ಡ್ಯಾಂ ತಲುಪಲಿರೋ ಕನ್ನಡಪರ ಸಂಘಟನೆಗಳು. ಬೆಳಗ್ಗೆ 11:30ಕ್ಕೆ ಬೆಂಗಳೂರಿನಿಂದ ರ‍್ಯಾಲಿ ಹೊರಡಲಿರೋ ವಾಟಾಳ್ ಟೀಂ. 

Trending News