ಸರ್ಕಾರ ಕಾರ್ಯವೈಖರಿ, ಚಿತ್ರರಂಗದ ಸಮಸ್ಯೆ ಬಗ್ಗೆ ಪ್ರಧಾನಿ ಮೋದಿ ಚರ್ಚೆ

  • Zee Media Bureau
  • Feb 14, 2023, 02:42 AM IST

ಸಿನಿಮಾ ರಂಗದವರ ಜತೆ ಪಿಎಂ ಮೋದಿ ಡಿನ್ನರ್. ಸರ್ಕಾರ ಕಾರ್ಯವೈಖರಿ, ಚಿತ್ರರಂಗದ ಸಮಸ್ಯೆ ಬಗ್ಗೆ ಚರ್ಚೆ. ನಟ ಯಶ್, ರಿಷಬ್ ಶೆಟ್ಟಿ ಸೇರಿದಂತೆ ಇನ್ನಿತರರು ಭಾಗಿ. ಒಂದು ಗಂಟೆಗೂ ಅಧಿಕ ಕಾಲ ಚರ್ಚೆ ಮಾಡಿದ ಪಿಎಂ.

Trending News