ಪ್ರಧಾನಿ ಮೋದಿ ರಾಜ್ಯಕ್ಕೆ ಡಬಲ್ ಧಮಾಕಾ ಕೊಡ್ತಾರೆ- ಸಿ.ಟಿ. ರವಿ

  • Zee Media Bureau
  • Mar 10, 2023, 05:51 PM IST

ಮೇ 10ರ ಆಸುಪಾಸಲ್ಲಿ ವಿಧಾನಸಭಾ ಎಲೆಕ್ಷನ್ ಬರಬಹುದು. ಕಾರ್ಯಕರ್ತರು ಕಣ್ಣಿಗೆ ಎಣ್ಣೆ ಹಾಕೊಂಡು ಕೆಲಸ ಮಾಡಬೇಕು.. ಹೊಟ್ಟೆಗೆ ಅಲ್ಲ.. ಕಣ್ಣಿಗೆ ಎಣ್ಣೆ ಹಾಕಿ ಕೆಲಸ‌ ಮಾಡಿ ಎಂದು ಕಾರ್ಯಕರ್ತರಿಗೆ ರಾಯಚೂರಿನಲ್ಲಿ ಕರೆ ನೀಡಿದ್ದಾರೆ. 

Trending News