ನಾನಾ ಹೆಸರುಗಳಿಂದ ಆಚರಣೆ ಮಾಡುವ ದಸರಾ ಹಬ್ಬ

  • Zee Media Bureau
  • Oct 11, 2023, 02:25 PM IST

ದಸರಾ ಹಬ್ಬಕ್ಕೆ ಸಿಲಿಕಾನ್ ಸಿಟಿಯಲ್ಲಿ ಭರ್ಜರಿ ತಯಾರಿ. ಬೆಂಗಳೂರಿನ ಮಾರ್ಕೆಟ್‌ಗೆ ಕಾಲಿಟ್ಟ ವೇರಾಯಿಟಿ ಗೊಂಬೆಗಳು . ಗೊಂಬೆ ಖರೀದಿಗೆ ಸಜ್ಜಾದ ಜನರು, ಕಳೆಗಟ್ಟಿದ ಸಂಭ್ರಮ. ಮರದಿಂದ ತಯಾರಿಸಿದ ಪಟ್ಟದ ಗೊಂಬೆಗೆ ಹೆಚ್ಚಿದ ಬೇಡಿಕೆ. 

Trending News