ಕಾಂಗ್ರೆಸ್‌ ವಿರುದ್ಧ ಪ್ರಣವಾನಂದ ಸ್ವಾಮೀಜಿ ಆಕ್ರೋಶ

  • Zee Media Bureau
  • Apr 10, 2023, 02:25 PM IST

ಹಿರಿಯ ರಾಜಕಾರಣಿಗೆ ಕಾಂಗ್ರೆಸ್ ನೋವುಂಟು ಮಾಡಿದೆ. HG ರಾಮುಲು ಪುತ್ರ HR ಶ್ರೀನಾಥ್‌ಗೆ ಕಾಂಗ್ರೆಸ್ ದ್ರೋಹ ಮಾಡಿದೆ.. ಇದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯನವರು ಕಾರಣ ಎಂದು ಪ್ರಣವಾನಂದ ಸ್ವಾಮೀಜಿ ಆಕ್ರೋಶ ಹೊರ ಹಾಕಿದ್ದಾರೆ..

Trending News