ಲಾಡ್ ಅವರು ಮಂತ್ರಿಗಿರಿ ಉಳಿಯಲು ಏನೇನೋ ಮಾತಾಡ್ತಾರೆ

  • Zee Media Bureau
  • Apr 6, 2024, 07:41 PM IST

ರಾಜಸ್ತಾನ ಮತ್ತು ಛತ್ತೀಸಗಡದಲ್ಲಿ ಗ್ಯಾರಂಟಿಗಳು ಏನಾಯ್ತು. ಲಾಡ್ ಅವರು ಮಂತ್ರಿಗಿರಿ ಉಳಿಯಲು ಏನೇನೋ ಮಾತಾಡ್ತಾರೆ.ಹುಬ್ಬಳ್ಳಿಯಲ್ಲಿ ಕಾಂಗ್ರೆಸ್‌ ವಿರುದ್ಧ ಪ್ರಹ್ಲಾದ್ ಜೋಶಿ ಟಾಂಗ್‌. 

Trending News