ವಾಹನಗಳ ಸಂಚಾರದ ವೇಳೆ ಬ್ರಿಡ್ಜ್ ಶೇಕ್..!

  • Zee Media Bureau
  • Aug 23, 2022, 04:33 PM IST

ಇದು ಬೆಂಗಳೂರಿನ ವಾಹನ ಸವಾರರು ನೋಡಲೇ ಬೇಕಾದ ಸುದ್ದಿ. ದಿನನಿತ್ಯ ಸಂಚಾರ ಮಾಡುವ ಬ್ರಿಡ್ಜ್‌ಗಳು ಎಷ್ಟು ಸೇಫ್‌..? ಅನ್ನೋ ಪ್ರಶ್ನೆ ಎದ್ದಿದೆ. ನೂತನವಾಗಿ ನಿರ್ಮಾಣವಾಗಿರೋ, 40 ಕೋಟಿ ವೆಚ್ಚದ ಉಕ್ಕಿನ ಸೇತುವೆ ಆತಂಕ ಸೃಷ್ಟಿಸಿದೆ.  

Trending News