ಮೈಸೂರಿನಲ್ಲಿ ಸಿದ್ದರಾಮಯ್ಯ ಪರ ಮುಂದುವರಿದ ಪೂಜೆ

  • Zee Media Bureau
  • May 17, 2023, 05:39 PM IST

 ಕಾಂಗ್ರೆಸ್‌ನಲ್ಲಿ ಸಿಎಂ ಗದ್ದುಗೆಗೆ ಮುಂದುವರಿದ ಹಗ್ಗಜಗ್ಗಾಟ. ಮೈಸೂರಿನಲ್ಲಿ ಸಿದ್ದರಾಮಯ್ಯ ಪರ ಮುಂದುವರಿದ ಪೂಜೆ. ನಂಜನಗೂಡು ಶ್ರೀಕಂಠೇಶ್ವರನ ಮೊರೆ ಹೋದ ಸಿದ್ದು ಫ್ಯಾನ್ಸ್. 101 ತೆಂಗಿನಕಾಯಿ ಈಡುಗಾಯಿ ಸೇವೆ ಸಲ್ಲಿಸಿದ ಅಭಿಮಾನಿಗಳು. ಸಿದ್ದರಾಮಯ್ಯ ಅಭಿಮಾನಿಗಳ ಬಳಗದಿಂದ ವಿಶೇಷ ಪೂಜೆ. 

Trending News