ಫಕೀರಪ್ಪ ಜೊತೆ ಜನಾರ್ದನ ರೆಡ್ಡಿ ಎಲೆಕ್ಷನ್‌ ಮಾತು..!

  • Zee Media Bureau
  • Jan 7, 2023, 04:36 PM IST

ಗಣಿ ಜಿಲ್ಲೆ ಬಳ್ಳಾರಿ ರಾಜಕಾರಣದಲ್ಲಿ ಚಟುವಟಿಕೆ ಗರಿಗೆದರಿದೆ. ದೋಸ್ತಿ ರಾಮುಲು ಬುಟ್ಟಿಗೆ ಜನಾರ್ದನ ರೆಡ್ಡಿ ಕೈ ಹಾಕಿದಂತಿದೆ.. ಮಾಜಿ ಸಂಸದ ಸಣ್ಣ ಫಕೀರಪ್ಪ ಜೊತೆ ಜನಾರ್ದನ ರೆಡ್ಡಿ ಎಲೆಕ್ಷನ್‌ ಕುರಿತು ಮಾತುಕತೆ ನಡೆಸಿದ್ದಾರೆ.

Trending News