ತಂದೆಯ ಅಂತ್ಯಕ್ರಿಯೆಗೆ ನವಾಜ್‌ನನ್ನು ಕರೆದೊಯ್ಯಲಿರುವ ಪೊಲೀಸರು

  • Zee Media Bureau
  • Sep 24, 2022, 11:19 PM IST

ಶಿವಮೊಗ್ಗದಲ್ಲಿ ಶಂಕಿತ ಉಗ್ರ ನವಾಜ್ ತಂದೆ ನಿಧನ ಹಿನ್ನೆಲೆ ತಂದೆಯ ಅಂತ್ಯಕ್ರಿಯೆಗೆ ನವಾಜ್‌ನನ್ನು ಪೊಲೀಸರು ಕರೆದೊಯ್ಯಲಿದ್ದಾರೆ. ಇದಕ್ಕಾಗಿ ಪೊಲೀಸರು ನ್ಯಾಯಾಲಯದಿಂದ ಆದೇಶ ಪಡೆದಿದ್ದಾರೆ. ಅಂತ್ಯಕ್ರಿಯೆ ಸಮಯದಿಂದ ಸಂಜೆ 7 ಗಂಟೆವರೆಗೆ ಸಮಯಾವಾಕಾಶ ನೀಡಲಾಗಿದೆ.

Trending News